ಓ....ಓ... ಎಂಥ ಸೌಂದರ್ಯ ಕಂಡೆ
ಓ...ಓ...ಓ...ಓ... ಎಂಥ ಸೌಂದರ್ಯ ಕಂಡೆ
ಆದಿಶಕ್ತಿಯೋ ಮಹಾಲಕ್ಷ್ಮಿಯೋ
ವಾಣಿಯೋ ಕಾಣೆನಾ .ಆ..ಆ..ಆ....
ಓ... ಎಂಥ ಸೌಂದರ್ಯ ಕಂಡೆ
ಓ....ಓ... ಎಂಥ ಸೌಂದರ್ಯ ಕಂಡೆ
ಹೊಳೆಯುವ ಕಣ್ಣುಗಳೋ ಬೆಳಗುವ ದೀಪಗಳೋ
ತುಂಬಿದ ಕೆನ್ನೆಗಳೋ ಹೊನ್ನಿನ ಕಮಲಗಳೋ
ಅರಳಿದ ಹೂ.. ನಗೆಯಾಯ್ತೋ
ಚಂದ್ರಿಕೆಯೇ.. ಹೆಣ್ಣಾಯ್ತೋ
ನನಗಾಗೆ ಧರೆಗಿಳಿದ ದೇವತೆಯೋ ಏನೋ ಕಾಣೆನಾ...ಆ.ಆ.ಆ..
ಓ....ಓ... ಎಂಥ ಸೌಂದರ್ಯ ಕಂಡೆ
ಓಓ..ಓ......ಓ... ಎಂಥ ಸೌಂದರ್ಯ ಕಂಡೆ
ಕಡಲಲೇ ಮುತ್ತಿರಲಿ ಲತೆಯಲೇ ಸುಮವಿರಲಿ
ನಯನವು ನೋಡುತಲಿ ಸಂತಸ ಹೊಂದಿರಲಿ
ಕರೆಯದಿರು ಕೆಣಕದಿರು ಬಯಕೆಗಳ ನುಡಿಯದಿರು
ನಿನ್ನನ್ನು ನೋಡುತಿರೆ ಕೈ ಮುಗಿವ ಆಸೆ ಏಕೋ ಕಾಣೆ ಏ..ಏ ...
ಓ....ಓ... ಎಂಥ ಸೌಂದರ್ಯ ಕಂಡೆ
ಓಓ..ಓ......ಓ... ಎಂಥ ಸೌಂದರ್ಯ ಕಂಡೆ
ಆದಿಶಕ್ತಿಯೋ ಮಹಾಲಕ್ಷ್ಮಿಯೋ
ವಾಣಿಯೋ ಕಾಣೆನಾ .ಆ..ಆ..ಆ....
ಓ..ಓ .. ಎಂಥ ಸೌಂದರ್ಯ ಕಂಡೆ
ಓ....ಹೋ ... ಎಂಥ ಸೌಂದರ್ಯ ಕಂಡೆ
ಹ್ಮ್.. ಹ್ಮ್ ಹ್ಮ್.. ಹ್ಮ್ ಹ್ಮ್ ಹ್ಮ್.. ಹ್ಮ್ ಹ್ಮ್..
English Version :
O...O... entha soundarya kande |
O..O...o..o.. yentha soundarya kande |
Aadi shakthiyo mahaalakshmiyo vaaniyoo kaanenaa ..aa..aa.. |
|
|
|
|
|
|
|
|
|
|
|
O... entha soundarya kande |
O..O...yentha soundarya kande |
|
|
Holeyuva kannugalo belaguva deepagalo |
Thumbida kennegalo honnina kamalagalo |
Aralida hoo nageyaaiytho |
Chandrikeye hennaitho |
nanagaage dharegilida devatheyo yeno kaanenaa..aa..aa.... |
O..O.entha soundarya kande |
O..O.o.o...entha soundarya kande |
|
|
|
Kadalale muthirali latheyale sumavirali |
nayanavu noduthali santhasa hondirali |
Kareyadiru kenakadiru |
Bayakegala nudiyadiru |
ninnannu noduthire kaimugiva aaseyeko kaane.ee..ee.. |
|
O...O...entha soundarya kande |
O..o..o..o..entha soundarya kande |
|
Aadi shakthiyo mahaalakshmiyo vaaniyoo kaanenaa.aa.aa.. |
|
O..O.. entha soundarya kande |
Ohooo entha soundarya kande... |
|
hmm..hmmm...hmmm...hmmm....!!!
Music Director Wise Film Wise
How to use
In Junolyrics, This box contains the lyrics of Songs .If you like the lyrics, Please leave your comments and share here . Easily you can get the lyrics of the same movie. click here to find out more Lyrics.